Local discussions

ಯಾರಾದ್ರೂ ಕನ್ನಡಿಗರಿದ್ದರೆ…ಕನ್ನಡದಲ್ಲಿ ಏನಾದ್ರೂ ಹೇಳ್ರಪ್ಪ!

ನಂಗೊಂದ್ ಡೌಟು. 450x ಗಾಡೀನ ಒಂದು‌ಲಕ್ಷ ಹಣ ಕಟ್ಟಿ, ತಿಂಗಳಿಗೆ ಎರಡು ಸಾವಿರ ಚಂದಾ ಕೊಡೋದು ವರ್ತ್ ಅಲ್ಲ. ದಿನಕ್ಕೆ ೫೦ ಕಿ.ಮೀ. ಓಡಾಡಿದ್ರೆ ತಿಂಗಳಿಗೆ ೧೫೦೦ ಕಿ.ಮೀ. ಮತ್ತು ಕಂಪೆನಿ ಹೇಳೋ ಪ್ರಕಾರ ಕನಿಷ್ಟ ೨೦ ಸಾರ್ತಿ‌ಪೂರಾ ಚಾರ್ಜ್ ಮಾಡಬೇಕು. ೨೦x೩= ೬೦ ಯೂನಿಟ್ ೬೦x೭=₹420. ಅದೇ ಪೆಟ್ರೋಲ್ ಗಾಡಿ ಆದ್ರೆ ಸರಾಸರಿ‌ ೫೦ ಕಿ.ಮೀ. ಮೈಲೇಜ್ ಕೊಟ್ರೂ ೩೦ ಲೀಟರ್ ಪೆಟ್ರೋಲ್ ಸಾಕು. ಸುಮಾರು ₹೨೪೦೦. ಇದರಲ್ಲಿ ಫರಕ್ಕೇನಿದೆ. ಪೆಟ್ರೊಲ್ ಗಾಡಿ‌ ಕೂಡ ಎಪ್ಪತ್ತು‌ಸಾವ್ರದ ಆಸುಪಾಸಿಗೆ ಸಿಗ್ತಾವೆ.

If there are any Kannadigas…tell me in Kannada! I have a doubt…I don’t think it is worth to buy the 450x after paying 1lakh and then paying 2000 subscription. Per day if I run 50kms, it is 1500kms monthly and as per the company (true range) I’ve to fully charge at least 20 times. 20x3=60units 607=₹420. If it is a petrol vehicle, even if it gives 50kms mileage, 30 litres of pertol is enough which is around ₹2400. What’s the difference? petrol scooters are also available at around ₹70000.*

4 Likes

ಕೇವಲ ಒಂದು ಸಣ್ಣ ತಿದ್ದುಪಡಿ, ಅದು ತಿಂಗಳಿಗೆ 2000 ಅಲ್ಲ, ಸೇವಾ ಲೈಟ್‌ಗೆ ವರ್ಷಕ್ಕೆ 2400 ಮತ್ತು ಸಂಪರ್ಕಕ್ಕಾಗಿ ವರ್ಷಕ್ಕೆ 2400. ಆದ್ದರಿಂದ ಒಟ್ಟಾರೆಯಾಗಿ ನಾವು ವರ್ಷಕ್ಕೆ ಸುಮಾರು 4800 ಖರ್ಚು ಮಾಡುತ್ತಿದ್ದೇವೆ.

ಪೆಟ್ರೋಲ್ ವಾಹನಕ್ಕಾಗಿ ನೀವು ತಿಂಗಳಿಗೆ 2400 ಲೆಕ್ಕಾಚಾರ ಮಾಡಿದಂತೆ.

2400 x 10 = 24000 ಕೆಲವು ದಿನಗಳಲ್ಲಿ ನಾವು ವಾಹನವನ್ನು ಓಡಿಸುವುದಿಲ್ಲ ಆದ್ದರಿಂದ ನಾನು 10 ತಿಂಗಳು ಲೆಕ್ಕ ಹಾಕಿದ್ದೇನೆ.

ತಿಂಗಳಿಗೆ 420 ವಿದ್ಯುತ್

420x10 = 4200

ಆ ರೀತಿಯಲ್ಲಿ ನೀವು 24000 - 9000 = 15000 ಅನ್ನು ಉಳಿಸುತ್ತಿದ್ದೀರಿ.

ಹೆಚ್ಚುವರಿಯಾಗಿ ನೀವು ಮಾರುಕಟ್ಟೆಯಲ್ಲಿ ಲಭ್ಯವಿರುವ ಪೆಟ್ರೋಲ್ ವಾಹನಗಳಲ್ಲಿ ಪಡೆಯಲು ಸಾಧ್ಯವಾಗದ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಪಡೆಯುತ್ತಿರುವಿರಿ.

*just one small correction, it is not ₹2000 per month, ₹2400 per year for Service Lite and ₹2400 per year for connect. So totally per year we will spend around ₹4800. *

Like how you calculated 2400 per month for a petrol vehicle: 2400x10=24000 (some days we don’t ride our vehicles so I’ve calculated for 10 months)

monthly ₹420 for electricity 420x10=4200

like this you’ll save 24000-9000=15000.

Additionally you’ll get smart features that you’ll not be able to get in any petrol vehicles in the market.

6 Likes

Moderator note: Please keep the discussions in English for the greater benefit of all. Thanks for your cooperation.

ಮಾಡರೇಟರ್ ಟಿಪ್ಪಣಿ: ಎಲ್ಲರ ಲಾಭಕ್ಕಾಗಿ ದಯವಿಟ್ಟು ಚರ್ಚೆಗಳನ್ನು ಇಂಗ್ಲಿಷ್‌ನಲ್ಲಿ ಮಾಡಬೇಕಾಗಿ ವಿನಂತಿ. ಸಹಕಾರಕ್ಕಾಗಿ ಧನ್ಯವಾದಗಳು.

4 Likes

Understood and Noted. Thank you for above conversion, I should have done it too.

Only because it is requested I answered in local language.

From here on if at all posted in local language will include translation also in the same.

6 Likes

ಚಂದಾದಾರಿಕೆ ಕಡ್ಡಾಯವಲ್ಲ

Subscription is not mandatory
3 Likes

ಕಡ್ಡಾಯ ಇಲ್ಲ, ನಿಮ್ಮ ಆಯ್ಕೆಗೆ ಬಿಟ್ಟಿದ್ದು.

there is no restrictions , It’s ur own option.